2026
IPL-RCB vs GT: ಈ ಸಲಾನು ಕಪ್ ನಮ್ಮದೇ ಗುಜರಾತ್ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್ ಕಿರೀಟ.!
IPL-RCB vs GT: ಈ ಸಲಾನು ಕಪ್ ನಮ್ಮದೇ ಗುಜರಾತ್ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್ ಕಿರೀಟ.! news.ashwasurya.in ಅಶ್ವಸೂರ್ಯ/ಅಹಮದಾಬಾದ್ : ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿ ಹಾಗೂ ವಿರಾಟ್ ಕೊಹ್ಲಿಯ ಹೋರಾಟದ ಅರ್ಧಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು 5 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಸತತ ಎರಡನೇ ಬಾರಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ…
ಹಾಸನ : ಡೆತ್‌ನೋಟ್ ಬರೆದಿಟ್ಟು ಲಾಡ್ಜ್‌ನಲ್ಲಿ ಉಪತಹಶೀಲ್ದಾರ್ ನೆಣಿಗೆ ಶರಣು.!
ಹಾಸನ : ಡೆತ್‌ನೋಟ್ ಬರೆದಿಟ್ಟು ಲಾಡ್ಜ್‌ನಲ್ಲಿ ಉಪತಹಶೀಲ್ದಾರ್ ನೆಣಿಗೆ ಶರಣು.! news.ashwasurya.in ಅಶ್ವಸೂರ್ಯ/ಹಾಸನ : ಡೆತ್‌ನೋಟ್ ಬರೆದಿಟ್ಟು ಉಪ ತಹಶಿಲ್ದಾರ್ ಒಬ್ಬರು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಿಎಂ ರಸ್ತೆಯ ಖಾಸಗಿ ಲಾಡ್ಜ್‌ನಲ್ಲಿನಡೆದಿದೆ. ತಿಮಯ್ಯ (52) ಆತ್ಮಹತ್ಯೆ ಮಾಡಿಕೊಂಡ ಉಪ ತಹಶಿಲ್ದಾರ್.ಮೂಲತಃ ಕೊಡಗು ಜಿಲ್ಲೆಯವರಾದ ತಿಮಯ್ಯ ಅವರು ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ದ್ಯಾವಮ ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಮೂರು ವರ್ಷದ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಸೀಲ್ದಾರ್…
ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.! 6 ಮಂದಿಯ ಭೀಕರ ಹತ್ಯೆ.!10 ಮಂದಿ ಆರೋಪಿಗಳ ಬಂಧನ.
ವಿಜಯಪುರ ಜಿಲ್ಲೆಯ ಭೀಮಾ ತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಜನರ ಭೀಕರ ಹತ್ಯೆ ನಡೆದಿದೆ. ಈ ದಾರುಣ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ… ವಿಜಯಪುರ : ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.! 6 ಮಂದಿಯ ಭೀಕರ ಹತ್ಯೆ.!10 ಮಂದಿ ಆರೋಪಿಗಳ ಬಂಧನ. news.ashwasurya.in ಅಶ್ವಸೂರ್ಯ/ ವಿಜಯಪುರ : ಭೀಮಾ ತೀರದಲ್ಲಿ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಮಂದಿಯನ್ನು ಭೀಕರವಾಗಿ…
ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು.
ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು. news.ashwasurya.in ಅಶ್ವಸೂರ್ಯ/ರಾಜಸ್ಥಾನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಅತ್ಯಂತ ಭೀಕರವಾಗಿ ಕೊಲೆಯಾಗಿದ್ದು, ಪಾಪಿಗಳು ಈ ಘಟನೆಯನ್ನು ಅಪಘಾತವೆಂಬಂತೆ ಬಿಂಬಿಸಲು ಮೃತದೇಹಗಳನ್ನು ಕಾರಿನೊಳಗೆ ಹಾಕಿ ಸುಟ್ಟು ಹಾಕಿರುವ ಘಟನೆ ರಾಜಸ್ಥನದಲ್ಲಿ ನಡೆದಿದೆ.ರಾಜಸ್ಥಾನದ ಅಜ್ಮೀರ್ನಲ್ಲಿ ಇತ್ತೀಚೆಗಷ್ಟೇ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಸುದ್ದಿ ಹರಡಿತ್ತು. ಆರಂಭದಲ್ಲಿ ಇದು ಅಪಘಾತ ಎಂದು ಭಾವಿಸಲಾಗಿತ್ತು. ಕಾರಿನಿಂದ ಸ್ವಲ್ಪ ದೂರದಲ್ಲಿ ಮಹಿಳೆಯೊಬ್ಬರ ಶವ…
ಭೂಪಾಲ್ : 20 ಲಕ್ಷ ಮೌಲ್ಯದ ಷೇರ್‌ಗಳಿಗಾಗಿ ತ್ವಿಶಾ ಶರ್ಮಾಗೆ ಕಿರುಕುಳ ನೀಡಿದ್ರಾ ಪತಿ ಮತ್ತು ಅತ್ತೆ ನಿವೃತ್ತ ಜಡ್ಜ್.?
ಭೂಪಾಲ್ : 20 ಲಕ್ಷ ಮೌಲ್ಯದ ಷೇರ್‌ಗಳಿಗಾಗಿ ತ್ವಿಶಾ ಶರ್ಮಾಗೆ ಕಿರುಕುಳ ನೀಡಿದ್ರಾ ಪತಿ ಮತ್ತು ಅತ್ತೆ ನಿವೃತ್ತ ಜಡ್ಜ್.? news.ashwasurya.in ಮಾಡೆಲ್ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ ಪತಿ ಸಮರ್ಥ್ ಸಿಂಗ್, ಅತ್ತೆ ಗಿರಿಬಾಲಾ ಸಿಬಿಐ ಕಸ್ಟಡಿಗೆ… ಅಶ್ವಸೂರ್ಯ/ಭೂಪಾಲ್ : ನಟಿ ಹಾಗೂ ಮಾಡೆಲ್ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ತ್ವಿಶಾ ಹೊಂದಿದ್ದ 20 ಲಕ್ಷ ರೂ. ಮೌಲ್ಯದ ಷೇರುಗಳ ವಿಚಾರವೇ ಕುಟುಂಬದ ಒಳಜಗಳಕ್ಕೆ ಕಾರಣವಾಗಿತ್ತು ಎಂಬ…
