ರಾಜಸ್ಥಾನ : ಅವನು ಮಾಡಿದ್ದು 5 ಕೊಲೆ, ಅವಳು ಮಾಡಿದ್ದು 1 ಕೊಲೆ : ಜೀವಾವಧಿ ಶಿಕ್ಷೆಗೊಳಗಾದ ಇಬ್ಬರ ನಡುವೆ ಸೆರೆಮನೆಯಲ್ಲೆ ಪ್ರೀತಿ.! ಮದುವೆಗೆ ಕೋರ್ಟ್ ಕೊಡ್ತು ಷರತ್ತುಬದ್ಧ ಬಿಡುಗಡೆ.!
ಹದಿನೈದು ದಿನಗಳ ಪೆರೋಲ್ ಮೇಲೆ ಹೊರಬಂದಿರುವ ಇಬ್ಬರೂ ಕೈದಿಗಳು ಮದುವೆಯಾಗಿ ಮತ್ತೆ ಪೆರೋಲ್ ಅವಧಿ ಮುಗಿದ ಮೇಲೆ ಜೈಲು ಸೇರಲು ನಿರ್ಧರಿಸಿದ್ದಾರೆಪ್ರಿಯಾ ಸೇಥ್ (34) ಎಂಬಾಕೆ 2018 ರ ಜೈಪುರದಲ್ಲಿ ಡೇಟಿಂಗ್ ಆಪ್‌ನಲ್ಲಿ ಭೇಟಿಯಾದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾಳೆ. ಹನುಮಾನ್ ಪ್ರಸಾದ್ (29) ಎಂಬಾತ 2017 ರ ಅಲ್ವಾರ್ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ ಹೆಂಡತಿಯೊಂದಿಗೆ ಸಂಬಂಧ ಬೆಳೆಸಿಕೊಂಡ ನಂತರ ಆತನ ಮೂವರು ಗಂಡು ಮಕ್ಕಳು ಮತ್ತು ಸೋದರಳಿಯನನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾನೆ… ರಾಜಸ್ಥಾನ : ಅವನು ಮಾಡಿದ್ದು…
