ಭದ್ರಾವತಿ : ವಿಧವೆ ಮಹಿಳೆಗೆ ತೀರ್ಥಹಳ್ಳಿ ಠಾಣೆಯ ಪೊಲೀಸ್ ಮೋಹನನ ಕಾಟ.!ಮಹಿಳೆ ಆತ್ಮಹತ್ಯೆಗೆ ಶರಣು.! ವಾಟ್ಸಾಪ್ನಲ್ಲಿತ್ತು ಡೆತ್ನೋಟ್.!?
ಭದ್ರಾವತಿ : ವಿಧವೆ ಮಹಿಳೆಗೆ ತೀರ್ಥಹಳ್ಳಿ ಠಾಣೆಯ ಪೊಲೀಸ್ ಮೋಹನನ ಕಾಟ.!ಮಹಿಳೆ ಆತ್ಮಹತ್ಯೆಗೆ ಶರಣು.! ವಾಟ್ಸಾಪ್ನಲ್ಲಿತ್ತು ಡೆತ್ನೋಟ್.!? news.ashwasurya.in ರಕ್ಷಣೆ ನೀಡಬೇಕಾದ ಪೊಲೀಸಪ್ಪನೇ ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು, ನೊಂದ ವಿಧವೆ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.ಪೊಲೀಸಪ್ಪನ ಕಾಟಕ್ಕೆ ಬೇಸತ್ತ ವಿಧವೆ ಸ್ವಾತಿ ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ ಎಂದು ಹೇಳಲಾಗುತ್ತಿದ್ದು. ಶಿವಮೊಗ್ಗದ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾಟ್ಸ್ ಆಪ್ ನಲ್ಲಿ…
