ಮಾಸ್ತಿಕಟ್ಟೆ ಮತ್ತು ಕುಂದಾಪುರ ಬಾಳೆಬರೆ ಘಾಟ್‌ನಲ್ಲಿ ತಡರಾತ್ರಿ ಟ್ಯಾಂಕರ್ ಮತ್ತು ಕೆಎಸ್ಆರ್‌ಟಿಸಿ ಬಸ್ ನಡುವೆ ಅಪಘಾತ.! ಮಾನವೀಯತೆ ಮೆರೆದ ಆರ್ ಎಂ ಮಂಜುನಾಥ್ ಗೌಡ ಮತ್ತು ಸ್ಥಳೀಯ ವೈದ್ಯರು.
ಮಾಸ್ತಿಕಟ್ಟೆ ಮತ್ತು ಕುಂದಾಪುರ ಬಾಳೆಬರೆ ಘಾಟ್‌ನಲ್ಲಿ ತಡರಾತ್ರಿ ಟ್ಯಾಂಕರ್ ಮತ್ತು ಕೆಎಸ್ಆರ್‌ಟಿಸಿ ಬಸ್ ನಡುವೆ ಅಪಘಾತ.! ಮಾನವೀಯತೆ ಮೆರೆದ ಆರ್ ಎಂ ಮಂಜುನಾಥ್ ಗೌಡ ಮತ್ತು ಸ್ಥಳೀಯ ವೈದ್ಯರು. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಮಂಗಳವಾರ 25ರ ತಡರಾತ್ರಿ ಮಾಸ್ತಿಕಟ್ಟೆ ಕುಂದಾಪುರ ಬಾಳೆಬರೆ ಘಾಟಿ ರಸ್ತೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬಸ್ಸಿನಲ್ಲಿದ್ದ ಸಾಕಷ್ಟು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಾಸ್ತಿಕಟ್ಟೆ ಆಸ್ಪತ್ರೆಯ ಜನಸ್ನೇಹಿ ಡಾಕ್ಟರ್‌ಗಳಾದ ಮಾಸ್ತಿಕಟ್ಟೆಯ ಡಾ ಪ್ರದೀಪ್ ಡಿಮ್ಯಾಲೋ, ಡಾ ಪ್ರವೀಣ್…