ತಮಿಳುನಾಡು ಲಾಕ್ ಅಪ್ ಡೆತ್ ಪ್ರಕರಣ; 9 ಮಂದಿ ಪೊಲೀಸರಿಗೆ ಮರಣದಂಡನೆ.!
ತಮಿಳುನಾಡು ಲಾಕ್ ಅಪ್ ಡೆತ್ ಪ್ರಕರಣ; 9 ಮಂದಿ ಪೊಲೀಸರಿಗೆ ಮರಣದಂಡನೆ! news.ashwasurya.in 2020ರ ಜೂನ್ 19ರಂದು, ಕೊರೊನಾ ವೈರಸ್ಲಾಕ್‌ಡೌನ್ ಸಮಯದಲ್ಲಿ ಅಂಗಡಿ ನಿಗದಿತ ಸಮಯದ ನಂತರವೂ ತೆರೆದಿಟ್ಟಿದ್ದಾರೆ ಎಂಬ ಆರೋಪದ ಮೇಲೆ ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಯ ಸಂಧರ್ಭದಲ್ಲಿ ತೀವ್ರ ಸ್ವರೂಪದ ಹೊಡೆತದಿಂದ ಲಾಕ್ ಅಪ್ ನಲ್ಲಿ ಮೃತಪಟ್ಟಿದ್ದರು… ಅಶ್ವಸೂರ್ಯ/ಮಧುರೈ: ಲಾಕ್ ಅಪ್ ಡೆತ್ ಪ್ರಕರಣವೊಂದರಲ್ಲಿ 9 ಪೊಲೀಸರಿಗೆ ಮರಣದಂಡನೆ ವಿಧಿಸಿ ಮಧುರೈ ಜಿಲ್ಲಾ ನ್ಯಾಯಾಲಯ ಆದೇಶ ಪ್ರಕಟಿಸಿದೆ.2020ರ…
