ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.!
ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.! news.ashwasurya.in ಅಶ್ವಸೂರ್ಯ/ಕಣ್ಣೂರು : ಇತ್ತೀಚೆಗೆ ಕೇರಳ ಲಾಟರಿಯಲ್ಲಿ 1 ಕೋಟಿ ಗೆದ್ದ ಪೆರವೂರಿನ ಸಾದಿಕ್ ಎ ಕೆ ಎಂಬಾತನನ್ನು ಗ್ಯಾಂಗ್‌ವೊಂದು ಕಿಡ್ನಾಪ್ ಮಾಡಿ ಅವನಿಂದ ಕೋಟಿ ಗೆದ್ದ ಲಾಟರಿ ಟಿಕೆಟ್ ಅನ್ನು ಕಿತ್ತುಕೊಂಡು ಎಸ್ಕೇಪ್ ಅದ ಘಟನೆ ಕೇರಳದ ರಾಜ್ಯದ ಕಣ್ಣೂರಿನಲ್ಲಿ ನಡೆದಿದೆ.ಪೊಲೀಸರ ವರದಿ ಪ್ರಕಾರ ಪೆರವೂರಿನ ನಿವಾಸಿ ಸಾದಿಕ್ ಎ ಕೆ ಅವರನ್ನು ಐದು ಜನ ಸದಸ್ಯರ ತಂಡವೊಂದು ಅಪಹರಿಸಿದೆ….
