ಬೆಳಗಾವಿ : ಕುಖ್ಯಾತ ವಾಹನ ಕಳ್ಳರ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸರು.! ಗ್ಯಾಂಗ್ ನಲ್ಲಿದ್ದ ಭದ್ರಾವತಿಯ ಖತರ್ನಾಕ್ ಕಳ್ಳ. 95.50 ಲಕ್ಷ ಮೌಲ್ಯದ 21 ವಾಹನಗಳ ಜಪ್ತಿ.!
ಬೆಳಗಾವಿ : ಕುಖ್ಯಾತ ವಾಹನ ಕಳ್ಳರ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸರು.! ಗ್ಯಾಂಗ್ ನಲ್ಲಿದ್ದ ಭದ್ರಾವತಿಯ ಖತರ್ನಾಕ್ ಕಳ್ಳ.95.50 ಲಕ್ಷ ಮೌಲ್ಯದ 21 ವಾಹನಗಳ ಜಪ್ತಿ.! news.ashwasurya.in ಅಂತರರಾಜ್ಯ ಹಾಗೂ ಅಂತರ್ ಜಿಲ್ಲಾ ಮಟ್ಟದಲ್ಲಿ ವಾಹನ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಗ್ಯಾಂಗ್ ನ್ನು ಬೆಳಗಾವಿ ಪೊಲೀಸರು ಬಂಧಿಸಿ, ಸುಮಾರು 95.50 ಲಕ್ಷ ಮೌಲ್ಯದ 21 ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ….. ಅಶ್ವಸೂರ್ಯ/ಬೆಳಗಾವಿ : ಅಂತರರಾಜ್ಯ ಹಾಗೂ ಅಂತರ್ ಜಿಲ್ಲಾ ಮಟ್ಟದಲ್ಲಿ ವಾಹನ ಕಳ್ಳತನ ನಡೆಸುತ್ತಿದ್ದ ವಾಹಕ ಕಳ್ಳರ ಕುಖ್ಯಾತ ಗ್ಯಾಂಗ್ ಅನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು…
