ತೀರ್ಥಹಳ್ಳಿ : ಹುಂಚದಕಟ್ಟೆಯ ಶ್ರೀ ರಾಮನಸರ ನಾಗದೇವತೆ ಸನ್ನಿಧಿಯಲ್ಲಿ ಅ.20 ರಂದು 21ನೇ ವರ್ಷದ ನವರಾತ್ರಿ ಮಹೋತ್ಸವ.
ತೀರ್ಥಹಳ್ಳಿ : ಹುಂಚದಕಟ್ಟೆಯ ಶ್ರೀ ರಾಮನಸರ ನಾಗದೇವತೆ ಸನ್ನಿಧಿಯಲ್ಲಿ ಅ.20 ರಂದು 21ನೇ ವರ್ಷದ ನವರಾತ್ರಿ ಮಹೋತ್ಸವ. news.ashwasurya.in ಚಂಡಿಕಾ ಹೋಮ, ದುರ್ಗಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಕ್ತರಿಗೆ ಅನ್ನಸಂತರ್ಪಣೆ… ಅಶ್ವಸೂರ್ಯ/ತೀರ್ಥಹಳ್ಳಿ : ಶರನ್ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆ ಗ್ರಾಮದ ಶ್ರೀ ರಾಮನಸರ ನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಸನ್ನಿಧಿಯಲ್ಲಿ ಅಕ್ಟೋಬರ್ 20ರಂದು 21ನೇ ವರ್ಷದ ನವರಾತ್ರಿ ಮಹೋತ್ಸವವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.ಮಹೋತ್ಸವದ ಅಂಗವಾಗಿ ಅಕ್ಟೋಬರ್ 20ರ ಮಂಗಳವಾರ ಬೆಳಿಗ್ಗೆ 9…
