ಭದ್ರಾವತಿ : ವಿಧವೆ ಮಹಿಳೆಗೆ ಪೊಲೀಸಪ್ಪನ ಟಾರ್ಚರ್ ಪ್ರಕರಣ : ಪೇದೆ ವಿರುದ್ಧ FIR ದಾಖಲು.
ಭದ್ರಾವತಿ : ವಿಧವೆ ಮಹಿಳೆಗೆ ಪೊಲೀಸಪ್ಪನ ಟಾರ್ಚರ್ ಪ್ರಕರಣ : ಪೇದೆ ವಿರುದ್ಧ FIR ದಾಖಲು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಪೊಲೀಸ್ ಪೇದೆಯೊಬ್ಬನ ಕಾಟಕ್ಕೆ, ಅಪಪ್ರಚಾರಕ್ಕೆ ಮನನೊಂದು ವಿಧವೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೇದೆ ಮೋಹನನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪೊಲೀಸ್ ಪೇದೆ ಮೋಹನನ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಆಕೆಗೆ ನಿರಂತರ ತೊಂದರೆ ನೀಡಿದ್ದ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಳೆಯ…
