October 2026
ಶಿವಮೊಗ್ಗ ಲೋಕಸಭಾ ಕ್ಷೇತ್ರದ 232 ಗ್ರಾಮಗಳಿಗೆ BSNL 4G ಟವರ್.! ಸಿಹಿ ಸುದ್ದಿ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ..!
ಶಿವಮೊಗ್ಗ ಲೋಕಸಭಾ ಕ್ಷೇತ್ರದ 232 ಗ್ರಾಮಗಳಿಗೆ BSNL 4G ಟವರ್.! ಸಿಹಿ ಸುದ್ದಿ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ..! news.ashwasurya.in ಅಶ್ವಸೂರ್ಯ/ಶಿವಮೊಗ್ಗ/ಬೈಂದೂರು : ಶಿವಮೊಗ್ಗ ಲೋಕಸಭಾ ಕ್ಷೇತ್ರದ 398 ಗ್ರಾಮಗಳಲ್ಲಿ 4ಜಿ ಟವರ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಸಧ್ಯಕ್ಕೆ 232 ಗ್ರಾಮಗಳಿಗೆ ಮಂಜೂರಾತಿ ದೊರೆತಿದೆ. ತಿರಸ್ಕೃತಗೊಂಡ 148 ಗ್ರಾಮಗಳಿಗೆ ಮರುಪ್ರಸ್ತಾವನೆ ಸಲ್ಲಿಸಲು ಹಾಗೂ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಸದ ಬಿ.ವೈ.ರಾಘವೇಂದ್ರ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದ ನೆಟ್ವರ್ಕ್ ಕೊರತೆಯಿರುವ ಗ್ರಾಮಗಳನ್ನು ಗುರುತಿಸಿ ಒಟ್ಟು 398 ಗ್ರಾಮಗಳಲ್ಲಿ 4ಜಿ…
ತೆಲಂಗಾಣ : ಮದ್ರಾಸ್ ರೆಜಿಮೆಂಟ್ ಶಸ್ತ್ರಾಗಾರ ಕಳ್ಳತನ ಪ್ರಕರಣ: ಬಂಧಿತ ಏಳು ಮಂದಿಯಲ್ಲಿ ಮೂವರು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರು.
ಹೌದು, ಸಿಕಂದರಾಬಾದ್ನ ಬೊಲ್ಲಾರಂನಲ್ಲಿರುವ 20 ನೇ ಬೆಟಾಲಿಯನ್ ಮದ್ರಾಸ್ ರೆಜಿಮೆಂಟ್ ಶಸ್ತ್ರಾಗಾರದಿಂದ ಅತ್ಯಾಧುನಿಕ ಆಯುಧಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ, ಮಲ್ಕಾಜ್ಗಿರಿ ಪೊಲೀಸರು ಮೂವರು ಹಾಲಿ ಸೇನಾ ಸೈನಿಕರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ…. ತೆಲಂಗಾಣ : ಮದ್ರಾಸ್ ರೆಜಿಮೆಂಟ್ ಶಸ್ತ್ರಾಗಾರ ಕಳ್ಳತನ ಪ್ರಕರಣ: ಬಂಧಿತ ಏಳು ಮಂದಿಯಲ್ಲಿ ಮೂವರು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರು. news.ashwasurya.in ಅಶ್ವಸೂರ್ಯ/ತೆಲಂಗಾಣ : ಆಗಸ್ಟ್ 31 ರಂದು 20ನೇ ಬೆಟಾಲಿಯನ್ ಸಿಬ್ಬಂದಿಯು ಶಸ್ತ್ರಾಗಾರದ (ಕೋಟ್) ಮತ್ತು ಮ್ಯಾಗಜೀನ್ನ ಬೀಗಗಳನ್ನು ಬಲವಂತವಾಗಿ ಮುರಿದಿರುವುದನ್ನು…
ಕೆನರಾ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026: ಪರೀಕ್ಷೆಯಿಲ್ಲದೆ 3,500 ಹುದ್ದೆ, ಕರ್ನಾಟಕಕ್ಕೆ ಭರ್ಜರಿ ಅವಕಾಶ!
ಕೆನರಾ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026: ಪರೀಕ್ಷೆಯಿಲ್ಲದೆ 3,500 ಹುದ್ದೆ, ಕರ್ನಾಟಕಕ್ಕೆ ಭರ್ಜರಿ ಅವಕಾಶ! news.ashwasurya.in ಅಶ್ವಸೂರ್ಯ/ : ಕೆನರಾ ಬ್ಯಾಂಕ್ ಪದವೀಧರರಿಗಾಗಿ ಭರ್ಜರಿ ಅವಕಾಶವೊಂದನ್ನು ತಂದಿದೆ. 12 ತಿಂಗಳ ಅವಧಿಯ ಒಟ್ಟು 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 16,650 ರೂ. ಸ್ಟೈಪೆಂಡ್ ಸಿಗಲಿದೆ. ಸೆಪ್ಟೆಂಬರ್ 28, 2026 ರ ಸೋಮವಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭ್ಯರ್ಥಿಗಳು ಅಕ್ಟೋಬರ್…
ಜಪಾನ್ ಏಷ್ಯನ್ ಗೇಮ್ಸ್ : ಫೈನಲ್ ನಲ್ಲಿ ಪಾಕಿಸ್ತಾನ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತ.
ಜಪಾನ್ ಏಷ್ಯನ್ ಗೇಮ್ಸ್ : ಫೈನಲ್ ನಲ್ಲಿ ಪಾಕಿಸ್ತಾನ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತ. news.ashwasurya.in ಅಶ್ವಸೂರ್ಯ/ನಿಶಿನ್ (ಜಪಾನ್) : 2026ರ ಏಷ್ಯನ್ ಕ್ರೀಡಾಕೂಟದ ಪುರುಷರ ಕ್ರಿಕೆಟ್ ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 19 ರನ್ಗಳಿಂದ ಮಣಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.ನಿಶಿನ್ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದ ಹೈವೋಲ್ಟೇಜ್ ಟಿ20 ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ಗೆ 211 ರನ್ ಗಳಿಸಿತು.ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 20 ಓವರ್ಗಳಲ್ಲಿ 192…
ತೀರ್ಥಹಳ್ಳಿ : ಕಾಂಗ್ರೆಸ್ ಲೇಬಲ್ನಡಿ ಸರ್ಪರಾಜನ ಅಕ್ರಮ ಮರಳು ದಂಧೆ.?ಎಫ್ಐಆರ್ ಜಡಿಸಿಕೊಂಡರು ಬಿಡಿದ ಅಕ್ರಮ ಮರಳು ದಂಧೆ.!?
ತೀರ್ಥಹಳ್ಳಿ : ಕಾಂಗ್ರೆಸ್ ಲೇಬಲ್ನಡಿ ಸರ್ಪರಾಜನ ಅಕ್ರಮ ಮರಳು ದಂಧೆ.?ಎಫ್ಐಆರ್ ಎನಿಸಿಕೊಂಡರು ಬಿಡಿದ ಮರಳು ದಂಧೆ.!? news.ashwasurya.in ಇವನದೊಂದೊ ಕೆಟ್ಟ ಖಯಾಲಿ ಇದೆ, ತಾನೇ ಮಾಡುವುದು ಅಕ್ರಮ ಮರಳು ದಂಧೆಯಾದರು ಬೇರೆಯವರ ಬಗ್ಗೆ ಆರೋಪ ಮಾಡುವುದು ತಾನೊಬ್ಬ ನಿಷ್ಠನಂತೆ ಫೋಸು ಕೊಡುವುದನ್ನೆ ಖಯಾಲಿ ಮಾಡಿಕೊಂಡಿದ್ದಾನೆ. ಸರ್ಪರಾಜನ ಹರಿದಾಟದ ಹಿಂದೆ ಯಾರ ಬೆಂಬಲವಿದೆ ಎಂದು ಹುಡುಕಲು ಹೊರಟರೆ ಅದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಮಾಜಿ ಮಂತ್ರಿಗಳ ಹಿಂಬಾಲಕ ಜೊತೆಗೆ ಮಾಜಿ ಪಂಚಾಯತಿಯ ಸದಸ್ಯ ಎನ್ನುವ ಬೋರ್ಡ್.!?ಇದನ್ನೆ ಬಂಡವಾಳ…
