ಮಂಡ್ಯ : ಕಳ್ಳತನ ಬಿಟ್ಟರು ಮಾಡಿದ ಪಾಪ ಬಿಡಲಿಲ್ಲ.! ಸಹಚರರಿಂದ ಹಳೆಯ ಪ್ರಕರಣ ಬಯಲು.! ಜೈಲು ಸೇರಿದ ಯುವಕ.
ಮಂಡ್ಯ : ಕಳ್ಳತನ ಬಿಟ್ಟರು ಮಾಡಿದ ಪಾಪ ಬಿಡಲಿಲ್ಲ.! ಸಹಚರರಿಂದ ಹಳೆಯ ಪ್ರಕರಣ ಬಯಲು.! ಜೈಲು ಸೇರಿದ ಯುವಕ. news.ashwasurya.in ಅಶ್ವಸೂರ್ಯ/ಮಂಡ್ಯ: ಕಳೆದ ಒಂದು ವರ್ಷದ ಹಿಂದೆ ಪತ್ನಿಯ ಮುಂದೆ ಶ್ರೀಮಂತಿಕೆಯ ಜೀವನ ನಡೆಸಲು ಮುಂದಾಗಿದ್ದ ಪತಿ ಇದೀಗ ತನ್ನ ಮೂವರು ಸಹರಚರರೊಂದಿಗೆ ಜೈಲು ಸೇರಿರುವ ವಿಚಿತ್ರ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಖದೀಮರ ಜಾಲವನ್ನು ಬಯಲುಮಾಡಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗದ್ದಾರೆ. ಗುರುಪ್ರಸಾದ್(36), ರೋಹಿತ್(20), ನಂಜೇಗೌಡ(19) ಮಾದೇಶ(20) ನಾಲ್ವರು ಬಂಧಿತ…
