“ಭ್ರಷ್ಟ ಬಿಜೆಪಿಯಿಂದಾಗಿ ವಿಧ್ಯಾರ್ಥಿಗಳ ತ್ಯಾಗ ಪೋಷಕರು ಮಾಡಿರುವ ಸಾಲ ವ್ಯರ್ಥವಾಗಿದೆ”: NEET ಪರೀಕ್ಷೆ ರದ್ದತಿ ಬೆನ್ನಲ್ಲೆ ರಾಹುಲ್ ಗಾಂಧಿ ವಾಗ್ದಾಳಿ.
“ಭ್ರಷ್ಟ ಬಿಜೆಪಿಯಿಂದಾಗಿ ವಿಧ್ಯಾರ್ಥಿಗಳ ತ್ಯಾಗ ಪೋಷಕರು ಮಾಡಿರುವ ಸಾಲ ವ್ಯರ್ಥವಾಗಿದೆ”: NEET ಪರೀಕ್ಷೆ ರದ್ದತಿ ಬೆನ್ನಲ್ಲೆ ರಾಹುಲ್ ಗಾಂಧಿ ವಾಗ್ದಾಳಿ. news.ashwasurya.in ಅಶ್ವಸೂರ್ಯ/ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಮೇ.3ರಂದು ನಡೆದ NEET-UG 2026 ಪರೀಕ್ಷೆಯನ್ನು ರದ್ದುಗೊಳಿಸಿರುವುದನ್ನು ಕಾಂಗ್ರೆಸ್ ಸಂಸದ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.“ಯುವ ಜನರ ಭವಿಷ್ಯದ ವಿರುದ್ಧದ ಅಪರಾಧ” ಎಂದು ಬಣ್ಣಿಸಿದ್ದಾರೆ. ಮೇ 3, 2026ರಂದು ನಡೆದ NEET (UG) 2026 ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಮತ್ತು…
