ನಿನ್ನ ಕಾಲಿಗೆ ಬೀಳ್ತೀನಿ ಹೋಗಬೇಡ ಮಗಳೆ “ಪ್ರೀತಿಸಿದವನ ಜೊತೆಗೆ ಓಡಿ ಹೋಗಲು ತಯಾರಾಗಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ!! ವಿಡಿಯೋ ವೈರಲ್..
ನಿನ್ನ ಕಾಲಿಗೆ ಬೀಳ್ತೀನಿ ಹೋಗಬೇಡ ಮಗಳೆ “ಪ್ರೀತಿಸಿದವನ ಜೊತೆಗೆ ಓಡಿ ಹೋಗಲು ತಯಾರಾಗಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ!! ವಿಡಿಯೋ ವೈರಲ್.. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಚೆನ್ನೈ: ಇಂತಹ ಮಕ್ಕಳನ್ನು ಹೆತ್ತು ಸಾಧಿಸಬೇಕಾದ್ದು ಏನು.? ಯಾರಿಗೂ ಬೇಡ ಈ ಪಾಪಿ ಮಕ್ಕಳು. ತಂದೆಯೆ ಮಗಳ ಕಾಲು ಹಿಡಿದು ಅಂಗಲಾಚುವ ಪರಿಸ್ಥಿತಿ.!ಪ್ರೀತಿ ಎಂಬ ಮೋಹದ ಭಲೇಗೆ ಬಿಳುವ ಯುವಕ ಯುವತಿಯರು ತಂದೆತಾಯಂದಿರನ್ನೂ ಕಡೆಗಣಿಸಿ ಪ್ರೇಮಿಗಳ ಜೊತೆ ಓಡಿ ಹೋಗುವ ಸಾಕಷ್ಟು ಪ್ರಕರಣಗಳು ನಮ್ಮ ಮುಂದೆ ಸಾಲು ಸಾಲಾಗಿವೆ. ಬಹುತೇಕ…