ಮುಂಬಯಿ : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ರೋಚಕ ಗೆಲುವು.! ಮತ್ತೆ ಅಬ್ಬರಿಸಿದ ಸಂಜು. ಫೈನಲ್‌ಗೆ ಭಾರತ.
ಮುಂಬಯಿ : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ರೋಚಕ ಗೆಲುವು.! ಮತ್ತೆ ಅಬ್ಬರಿಸಿದ ಸಂಜು. ಫೈನಲ್‌ಗೆ ಭಾರತ. news ashwasurya.in ಅಶ್ವಸೂರ್ಯ/ಮುಂಬಯಿ : ಭಾರತ ತಂಡ ದೊಡ್ಡ ಮೊತ್ತವನ್ನು ಕಲೆಹಾಕಿದ್ದರು ಇಂಗ್ಲೆಂಡ್ ತಂಡ ಬ್ಯಾಟಿಂಗ್ ನಲ್ಲಿ ಹೊರಟ ನೆಡೆಸಿತು. ಬೆತೆಲ್ ಏಕಾಂಗಿಯಾಗಿ ಅಬ್ಬರದ ಬ್ಯಾಟಿಂಗ್ ನಡುವೆ ಕೊನೆಯ ಓವರ್‌ನಲ್ಲಿ ಶಿವಂ ದುಬೆ ಮ್ಯಾಜಿಕ್ ವರ್ಕ್ ಔಟ್ ಆಗಿದೆ. ಭಾರತ ರೋಚಕವಾಗಿ 7 ರನ್‌ಗಳಿಂದ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ.ಮುಂಬೈನ ವಾಂಖೇಡೆ ಕ್ರಿಕೆಟ್ ಅಂಗಳದಲ್ಲಿ ಭಾರತ ಬೃಹತ್…
