ಎದೆ ಝಲ್ಲೆನಿಸುವಂತಿದೆ ಉತ್ತರಪ್ರದೇಶದಲ್ಲಿ ನೆಡೆದ ಈ ಅಪಘಾತ.! ವೈರಲ್ ವಿಡಿಯೋ ನೋಡಿ.
ಎದೆ ಝಲ್ಲೆನಿಸುವಂತಿದೆ ಉತ್ತರಪ್ರದೇಶದಲ್ಲಿ ನೆಡೆದ ಈ ಅಪಘಾತ.ವೈರಲ್ ವಿಡಿಯೋ ನೋಡಿ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಸಿಹೋರಿ ಟೋಲ್ ಪ್ಲಾಜಾದಲ್ಲಿ ಎಲ್ಪಿಜಿ (LPG) ಗ್ಯಾಸ್ ಟ್ಯಾಂಕರ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಭೀಕರವಾಗಿ ಸ್ಫೋಟಗೊಂಡಿದೆ.ಜೂನ್ 26 ರಂದು ನಡೆದ ಈ ದಿಗಿಲುಗೊಳಿಸುವ ಅಪಘಾತದ ಸಿಸಿಟಿವಿ (CCTV) ದೃಶ್ಯಾವಳಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಈ ದುರಂತದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ… news.ashwasurya.in ಅಶ್ವಸೂರ್ಯ/ಉತ್ತರಪ್ರದೇಶ :…
