ಚಾಮರಾಜನಗರ: ಲೋಕಾಯುಕ್ತ ದಾಳಿ, ಬೈಕ್ ಸವಾರನಿಂದ ಮೂರು ಸಾವಿರ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಪೊಲೀಸಪ್ಪ.!
ಚಾಮರಾಜನಗರ: ಲೋಕಾಯುಕ್ತ ದಾಳಿ, ಬೈಕ್ ಸವಾರನಿಂದ ಮೂರು ಸಾವಿರ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಪೊಲೀಸಪ್ಪ.! news.ashwasurya.in ಅಶ್ವಸೂರ್ಯ/ ಚಾಮರಾಜನಗರ : ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲು ತಾವು ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಸವಾರನಿಂದ ₹3,000 ಲಂಚಕ್ಕೆ ಕೈ ಒಡ್ಡಿದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ..ಚಾಮರಾಜನಗರದಲ್ಲಿ ಮಲ್ಲು ಎನ್ನುವ ಹಣಕ್ಕಾಗಿ ಜೊಲ್ಲು ಸುರಿಸುವ ಸಂಚಾರಿ ಪೊಲೀಸಪ್ಪ ಪವಿತ್ರವಾದ ಕರ್ತವ್ಯವನ್ನು ಮರೆತು ಲಂಚದ ಹಣಕ್ಕಾಗಿ ಡಿಮಾಂಡ್ ಮಾಡಿ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್…
