ಚೆನ್ನೈ : ಶ್ರೀ ಸಾಯಿ ಸಿಲ್ಕ್ಸ್ ಮಾಲಕಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣು.! ಕಾರಣವೇನು?
ಚೆನ್ನೈ : ಶ್ರೀ ಸಾಯಿ ಸಿಲ್ಕ್ಸ್ ಮಾಲಕಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣು.! ಕಾರಣವೇನು?. ಹಿರಿಯ ಮಗ ಹರೀಶ್ ಭಾರದ್ವಾಜ್ ವೈದ್ಯಕೀಯ ಅಧ್ಯಯನಕ್ಕಾಗಿ ರಷ್ಯಾಕ್ಕೆ ಹೋಗಿದ್ದು, ಕಿರಿಯ ಮಗ ಸಾಯಿಲಾಶ್ ಚೆನ್ನೈನಲ್ಲಿ ಮೊದಲ ವರ್ಷದ ದಂತವೈದ್ಯಕೀಯ ಕೋರ್ಸ್ ಅನ್ನು ಕಲಿಯುತ್ತಿದ್ದಾರೆ.ಏಪ್ರಿಲ್ 27 ರಂದು ಸುಬ್ರಮಣಿಯನ್ ಸೋಮವಾರ ಮಧ್ಯಾಹ್ನ ಕಾಲೇಜಿನಲ್ಲಿದ್ದ ಸಾಯಿಲಾಶ್‌ಗೆ ವಾಟ್ಸಾಪ್ ಸಂದೇಶ ಕಳುಹಿಸಿ, ನಿನ್ನ ತಾಯಿ ಮತ್ತು ನಾನು ಇನ್ನು ಮುಂದೆ ಮನೆಯಲ್ಲಿ ಇರುವುದಿಲ್ಲ. ನಿನಗಾಗಿ ಆಹಾರ ಇಟ್ಟಿದ್ದೇನೆ. ಮನೆಗೆ ಬಂದು ತಿನ್ನು ಎಂದು…
