ಕಮಲಾಕರ ಭಟ್ ಪ್ರಕರಣ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಜ್ಯೋತಿಷಿ ಭಟ್ಟನ ವಿರುದ್ಧ ಮತ್ತೊಂದು ದೂರು ದಾಖಲು.!
ಕಮಲಾಕರ ಭಟ್ ಪ್ರಕರಣ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಜ್ಯೋತಿಷಿ ಭಟ್ಟನ ವಿರುದ್ಧ ಮತ್ತೊಂದು ದೂರು ದಾಖಲು.! news.ashwasurya.in ಅಶ್ವಸೂರ್ಯ/ಸಿದ್ಧಾಪುರ : ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ಟ ಮತ್ತು ಸುಚಿತ್ರಾ ಸೇರಿ ಗ್ಯಾಂಗಿನ ಐವರು ಜೈಲು ಸೇರಿದ್ದಾರೆ. ಈ ನಡುವೆ ಜ್ಯೋತಿಷಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಕಾರವಾರ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿ ನೆಡೆದ ವಸಂತ…
