Headlines

Ashwa Surya

“ನಮ್ಮ ಪೊಲೀಸ್ ನಮ್ಮ ಹೆಮ್ಮೆ,” ಮಾರ್ಚ್ ,9 ರಂದು ಕರ್ನಾಟಕ ರಾಜ್ಯ ಪೊಲೀಸ್ ಓಟ – 2025….🏃‍♀️🏃‍♂️🏃🏃‍♀️🏃‍♂️🏃

“ನಮ್ಮ ಪೊಲೀಸ್ ನಮ್ಮ ಹೆಮ್ಮೆ,” ಮಾರ್ಚ್,9 ರಂದು ಕರ್ನಾಟಕ ರಾಜ್ಯ ಪೊಲೀಸ್ ಓಟ – 2025, ಅಶ್ವಸೂರ್ಯ/ಶಿವಮೊಗ್ಗ: ಕರ್ನಾಟಕ ರಾಜ್ಯ ಪೊಲೀಸ್ ಓಟ – 2024 ರ ಯಶಸ್ಸಿನ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಮಿಥುನ್‌ ಕುಮಾರ್ ಜಿ ಕೆ ಐಪಿಎಸ್ ಅವರ ಸಾರಥ್ಯದಲ್ಲಿ 2ನೇ ಆವೃತ್ತಿಯ ಕರ್ನಾಟಕ ರಾಜ್ಯ ಪೊಲೀಸ್ ಓಟವನ್ನು “ನಮ್ಮ ಪೊಲೀಸ್ ನಮ್ಮ ಹೆಮ್ಮೆ,” “ಎಲ್ಲರಿಗಾಗಿ ಫಿಟ್ ನೆಸ್” ಮತ್ತು “ಮಾದಕ ದ್ರವ್ಯ ಮುಕ್ತ ಕರ್ನಾಟಕ” ಧ್ಯೇಯ ವಾಖ್ಯದೊಂದಿಗೆ ಶಿವಮೊಗ್ಗ ಜಿಲ್ಲಾ…

Read More

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ( kwja)ದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭ ಮಾ. ೯ರಂದು ಕೊಪ್ಪಳದಲ್ಲಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ( kwja)ದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭ ಮಾ. ೯ರಂದು ಕೊಪ್ಪಳದಲ್ಲಿ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭ ಮಾ. ೯ರಂದು ಕೊಪ್ಪಳದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ. ಶಿವಕುಮಾರ್ ಹೇಳಿದರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶತಮಾನದ ಇತಿಹಾಸವಿದೆ….

Read More

ಕನಕಪುರ ಅರಣ್ಯದಲ್ಲಿ ಎಣ್ಣೆ ಪಾರ್ಟಿ.! ಪ್ರಶ್ನಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ರೌಡಿಗಳಿಂದ ಹಲ್ಲೆ.!

ಕನಕಪುರ ಅರಣ್ಯದಲ್ಲಿ ಎಣ್ಣೆ ಪಾರ್ಟಿ.! ಪ್ರಶ್ನಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ರೌಡಿಗಳಿಂದ ಹಲ್ಲೆ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಕನಕಪುರ : ರೌಡಿಶೀಟರ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ಮಾಡಿದ್ದಾರೆ.ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಅಲ್ಲಿದ್ದವರನ್ನು ಪ್ರಶ್ನಿಸಿದ್ದಾರೆ. ಅ ಸ್ಥಳದಲ್ಲಿದ್ದ ರೌಡಿಶೀಟರ್ ಸೇರಿದಂತೆ ಕುಡುಕರ ಗುಂಪೊಂದು ಪ್ರಶ್ನೆಮಾಡಿದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಕುರುಬಳ್ಳಿದೊಡ್ಡಿ…

Read More

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21ರ ಕನ್ನಡಕಗಳು ಮಾರಾಟಕ್ಕಿವೆ.! ಕನ್ನಡಕಗಳು ಬಿಕರಿಯಾಗಿದ್ದು ಯಾವ ಆಂಗಡಿಗೆ.?ಸರ್ಕಾರದ ಅನ್ನತಿಂದು ಸಗಣಿ ತಿನ್ನುವ ಕೆಲಸಮಾಡಿದ ನಿಚರು ಯಾರು.?

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21ರ ಕನ್ನಡಕಗಳು ಮಾರಾಟಕ್ಕಿವೆ.! ಕನ್ನಡಕಗಳು ಬಿಕರಿಯಾಗಿದ್ದು ಯಾವ ಆಂಗಡಿಗೆ.?ಸರ್ಕಾರದ ಅನ್ನತಿಂದು ಸಗಣಿ ತಿನ್ನುವ ಕೆಲಸಮಾಡಿದ ನಿಚರು ಯಾರು.? Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಒಂದು ಸರ್ಕಾರಿ ಆಸ್ಪತ್ರೆ ಎಂದರೆ ಬಡ ರೋಗಿಗಳಿಗೆ ಆರೋಗ್ಯದ ರಕ್ಷಣೆಯ ಜೊತೆಗೆ ಗುಣಮಟ್ಟದ ಚಿಕಿತ್ಸೆ ನೀಡುವ ಕೇಂದ್ರವಾಗಿದೆ .ಇದಕ್ಕಾಗಿ ವಿಶೇಷ ವೈದ್ಯಕೀಯ ಸಿಬ್ಬಂದಿಯು ಮೇಲಿಂದ ಮೇಲೆ ರೋಗಿಗಳ ಸ್ಥಿತಿಗತಿಯನ್ನು ನಿಗಾವಹಿಸ ಬೇಕಾಗುತ್ತದೆ.ಬಡ ರೋಗಿಗಳಿಗಂತು ಇದೊಂದು ಜೀವ ರಕ್ಷಕ ದೇವಾಲಯವೆ ಹೌದು.ಎಲ್ಲಾ ಕಾಯಿಲೆಗಳಿಗೂ ಔಷಧೋಪಚಾರವನ್ನು ಒದಗಿಸುವ ಜೀವಂತ ದೆವರು ಇರುವ ಗರ್ಭಗುಡಿ ಎಂದರೆ ತಪ್ಪಾಗಲಾರದು.! ಅ…

Read More

Horrible Murder:ಹರ್ಯಾಣ ಕಾಂಗ್ರೆಸ್‌ ಕಾರ್ಯಕರ್ತೆ ಮರ್ಡರ್ ಕೇಸ್‌; ಸೂಟ್‌ಕೇಸ್‌ನಲ್ಲಿ ಶವ ಸಾಗಿಸುತ್ತಿರುವ ಆರೋಪಿಯ ವಿಡಿಯೊ ವೈರಲ್‌.!

Horrible Murder:ಹರ್ಯಾಣ ಕಾಂಗ್ರೆಸ್‌ ಕಾರ್ಯಕರ್ತೆ ಮರ್ಡರ್ ಕೇಸ್‌; ಸೂಟ್‌ಕೇಸ್‌ನಲ್ಲಿ ಶವ ಸಾಗಿಸುತ್ತಿರುವ ಆರೋಪಿಯ ವಿಡಿಯೊ ವೈರಲ್‌.! ಅಶ್ವಸೂರ್ಯ/ ಚಂಡೀಗಢ: ಹರ್ಯಾಣದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಇದೀಗ ಪೊಲೀಸರಿಗೆ ಮತ್ತೊಂದು ಮಹತ್ವದ ಸಾಕ್ಷಿ ದೊರೆತಿದ್ದು, ಹಿಮಾನಿಯನ್ನು ಕೊಂದು ಹಂತಕ ಸೂಟ್ಕೇಸ್‌ನಲ್ಲಿ ಆಕೆ ಶವ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಪೊಲೀಸರಿಗೆ ಲಭ್ಯವಾಗಿದೆ. ಆರೋಪಿ ಹಿಮಾನಿ ನರ್ವಾಲ್ ಜೊತೆ ಸಂಬಂಧ ಹೊಂದಿದ್ದಾಗಿ ಬಾಯಿಬಿಟ್ಟಿದ್ದಾನೆ.!…

Read More

ಅಬ್ಬೂ… ಇದು ನನ್ನ ಕೊನೆಯ ಕರೆ…” ಎಂದು ಅಬುಧಾಬಿಯಿಂದ ತಂದೆಗೆ ಕರೆ ಮಾಡಿದ ಮಗಳು ಶಹಝಾದಿಗೆ ಮರಣದಂಡನೆ.!ಕಾನೂನಿನ ಕುಣಿಕೆಯಲ್ಲಿ ಉಸಿರು ಚಲ್ಲಿದ ಶಹಝಾದಿ.!

ಅಬ್ಬೂ… ಇದು ನನ್ನ ಕೊನೆಯ ಕರೆ…” ಎಂದು ಅಬುಧಾಬಿಯಿಂದ ತಂದೆಗೆ ಕರೆ ಮಾಡಿದ ಮಗಳು ಶಹಝಾದಿಗೆ ಮರಣದಂಡನೆ.!ಕಾನೂನಿನ ಕುಣಿಕೆಯಲ್ಲಿ ಉಸಿರು ಚಲ್ಲಿದ ಶಹಝಾದಿ.! ಮಗಳನ್ನು ಹೇಗಾದರುಮಾಡಿ ಉಳಿಸಿಕೊಳ್ಳುವ ನಿಟ್ಟಿನಲಿ ವಿಫಲವಾದ ಆಕೆಯ ಕುಟುಂಬ.! ಕೊನೆಗೂ ಭಾರತಿಯ ಮಗಳೊಬ್ಬಳು ಅಬುಧಾಬಿಯಲ್ಲಿ ಕಾನೂನಿನ ಕುಣಿಕೆಕೆ ಕೊರಳೋಡ್ಡಿ ಈ ಬದುಕಿನ ಅಂತ್ಯಕಂಡಿದ್ದಾಳೆ.!ಮಗಳನ್ನು ಹೇಗಾದರೂ ಸರಿ ಉಳಿಸಿಕೊಳ್ಳಲು ಆಕೆಯ ಹೆತ್ತವರು ಪಟ್ಟ ಎಲ್ಲಾ ಪ್ರಯತ್ನಗಳು ಸಫಲವಾಗದೆ ಹೋಯಿತು.ಸುಭದ್ರ ಭಾರತದಿಂದ ಹೆಚ್ಚಿನ ಹಣ ಸಂಪಾದನೆಗಾಗಿ ಅಬುಧಾಬಿಗೆ ಒಂದು ಕುಟುಂಬದ ಮಗುವೊಂದನ್ನು ನೋಡಿಕೊಳ್ಳಲು ಹೋದಶಹಝಾದಿ. ಅ…

Read More
Optimized by Optimole
error: Content is protected !!