



ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ) ಶಿವಮೊಗ್ಗ. JNN College of Engineering, Shivamogga – ADMISSIONS OPEN / Your future of excellence begins here.

ಉತ್ಕೃಷ್ಟ ಶಿಕ್ಷಣದೊಂದಿಗೆ ಬೆಳಗುತ್ತಿದೆ ನಾವೀನ್ಯತೆಯ ದಿವಿಗೆ.
1946ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಶಿವಮೊಗ್ಗದ ಸಜ್ಜನರು, ಸ್ವಾತ್ರಂತ್ರ್ಯ
ಹೋರಾಟಗಾರರು ಸ್ಥಾಪಿಸಿದ ಸಂಸ್ಥೆ ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್ಐವಿ), ಸಂಸ್ಥೆಯ ಮೊದಲ ಶಾಲೆಯಾಗಿ
1946 ರಲ್ಲಿ ರಾಷ್ಟ್ರೀಯ ಪ್ರೌಢಶಾಲೆಯು ಕೇವಲ 16 ವಿದ್ಯಾರ್ಥಿಗಳಿಂದ ಪ್ರಾರಂಭವಾಯಿತು.

ಅರ್ಹತೆ ಉಳ್ಳವರಿಗೆಲ್ಲ ಗುಣಮಟ್ಟದ ವಿದ್ಯಾಭ್ಯಾಸವನ್ನು ಕೈಗೆಟುಕುವ ವೆಚ್ಚದಲ್ಲಿ ನೀಡುವಏಕಮಾತ್ರ ಧೈಯದೊಂದಿಗೆ ಸಂಸ್ಥೆಯನ್ನು ಸ್ಥಾಪಿಸಿ, ಬೆಳೆಸಿದವರ ಸೇವೆ ಪ್ರಾತಸ್ಮರಣೀಯ. ಒಂದು ಶಾಲೆಯಿಂದ ಪ್ರಾರಂಭವಾದ ಎನ್ಇಎಸ್ ಸಂಸ್ಥೆ. ಇಂದು 34 ವಿದ್ಯಾಸಂಸ್ಥೆಗಳನ್ನು ಹೊಂದಿದೆ. 1800ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು. 18000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.

ಕಮಲ ನೆಹರು ಸ್ಮಾರಕ ಶಿವಮೊಗ್ಗದಲ್ಲಿ ರಾಷ್ಟ್ರೀಯ ಮಹಿಳಾ ಕಾಲೇಜು ಸ್ಥಾಪನೆ : 1965: 61 ವರ್ಷಗಳ ಶೈಕ್ಷಣಿಕ ಶ್ರೇಷ್ಟತೆ. • ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ಸ್ಥಾಪನೆಗೊಂಡ ಜಿಲ್ಲೆಯ ಪ್ರಥಮ ಮಹಿಳಾ ಕಾಲೇಜು, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ಕಟ್ಟಡದ ಅಡಿಗಲ್ಲು ಹಾಕಿದರೆ, ರಾಷ್ಟ್ರಕವಿ ಕುವೆಂಪುರವರು ಕಟ್ಟಡವನ್ನು ಉದ್ಘಾಟಿಸಿದ್ದಾರೆ. • 54ಕ್ಕೂ ಹೆಚ್ಚು ಕುವೆಂಪು ವಿವಿ ಬ್ಯಾಂಕ್ಗಳು ಹಾಗೂ ಬಂಗಾರದ ಪದಕಗಳ ಹೆಗ್ಗಳಿಕೆ. • ಕೋರ್ಸ್ಗಳ ವಿವರ: 3 ವರ್ಷಗಳ ಬಿಕಾಂ, ಬಿಎ – ಇತಿಹಾಸ, ಅರ್ಥಶಾಸ್ತ್ರ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಇಂಗ್ಲೀಷ್ • ಸಂಪರ್ಕ: ಮೊ. ಸಂಖ್ಯೆ: 9448105201 -: www.knmnc.edu.in.

ಶಿವಮೊಗ್ಗದಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಸ್ಥಾಪನೆ: 1966; 60 ವರ್ಷಗಳ ಶೈಕ್ಷಣಿಕ ಶ್ರೇಷ್ಟತೆ, ಮಲೆನಾಡಿನ ಭಾಗದಲ್ಲಿ ವಾಣಿಜ್ಯ ಶಿಕ್ಷಣಕ್ಕೆ ಮೀಸಲಾದ ಏಕೈಕ ಕಾಲೇಜು.
200 ಕ್ಕೂ ಹೆಚ್ಚು ವಿಶ್ವವಿದ್ಯಾಲಯ ಯಾಂಕ್ ಮತ್ತು ಚಿನ್ನದ ಪದಕಗಳ ಹೊಳಪಿನಲ್ಲಿ ಮೆರೆಯುವ ಗೌರವಯಾನ. ಸಿಎ ಮತ್ತು ಸಿಎಸ್
ಆಕಾಂಕ್ಷಿಗಳಿಗೆ ವಿಶೇಷ ತರಗತಿ,
- ಕೋರ್ಸ್ಗಳ ವಿವರ:
- 3 ವರ್ಷಗಳ ಬಿಕಾಂ, ಬಿಬಿಎ ಪದವಿ.
- ಸಂಪರ್ಕ: ಮೊ.ಸಂಖ್ಯೆ:
- 9448766600 – : atncc.smg@gmail.com.


ಶರಾವತಿ ಪ್ರಥಮ ದರ್ಜೆ ಕಾಲೇಜು, ಕೋಣಂದೂರು
ಸ್ಥಾಪನೆ: 1983; ಗ್ರಾಮೀಣ ಮಟ್ಟದಲ್ಲಿ 43 ವರ್ಷಗಳ ಶೈಕ್ಷಣಿಕ ಶ್ರೇಷ್ಟತೆ. 25 ಕ್ಕೂ ಹೆಚ್ಚು ವಿಶ್ವವಿದ್ಯಾಲಯ ರ್ಯಾಂಕ್ ಮತ್ತು ಚಿನ್ನದ ಪದಕಗಳ ಮೆರುಗು.
ಕೋರ್ಸ್ಗಳ ವಿವರ:
3 ವರ್ಷಗಳ ಬಿಕಾಂ, ಬಿಎ ಪದವಿ.
- 9482370430,
sfgckonandur@gmail.com.

ಎಸ್ ಆರ್ ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಪದವಿ ಕಾಲೇಜು, ಶಿವಮೊಗ್ಗ
ಸ್ಥಾಪನೆ: 1991; 35 ವರ್ಷಗಳ ಅನ್ವಯಿಕ ವಿಜ್ಞಾನಗಳ ಶೈಕ್ಷಣಿಕ ಶ್ರೇಷ್ಟತೆ. 70 ಕ್ಕೂ ಹೆಚ್ಚು ವಿಶ್ವವಿದ್ಯಾಲಯ ರ್ಯಾಂಕ್ಗಳನ್ನು ಗಳಿಸಿದ ಪ್ರತಿಷ್ಠೆ.
. ಕೋರ್ಸ್ಗಳ ವಿವರ :
3 ವರ್ಷಗಳ ಬಿಸಿಎ, ಬಿಎಸ್ಸಿ (ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಗಣಿತವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮೈಕ್ರೋಬಯಾಲಜಿ, ಸಸ್ಯಶಾಸ್ತ್ರ,
ಬೈಯೊಕೆಮಿಸ್ಟ್ರಿ,
ಸಂಪರ್ಕ: ಮೊ.ಸಂಖ್ಯೆ: 9448255528
- emails : principal.smmnc@gmail.com

ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್. ಶಿವಮೊಗ್ಗ ,
ಸ್ಥಾಪನೆ: 2009: 17 ವರ್ಷಗಳ ಶೈಕ್ಷಣಿಕ ಶ್ರೇಷ್ಠತೆ. 41 ಕ್ಕೂ ಹೆಚ್ಚು ವಿಶ್ವವಿದ್ಯಾಲಯ ರ್ಯಾಂಕ್ ಗಳಿಕೆ, ಚಿನ್ನದ ಪದಕಗಳ ಚೈತನ್ಯದಲ್ಲಿ ಅರಳಿದ ಹೆಮ್ಮೆ.
ಸಿಎ ಮತ್ತು ಸಿಎಸ್ ಆಕಾಂಕ್ಷಿಗಳಿಗೆ ವಿಶೇಷ ತರಗತಿ.
ಕೋರ್ಸ್ಗಳ ವಿವರ: 3 ವರ್ಷಗಳ ಬಿಕಾಂ, ಬಿಬಿಎ, ಬಿಸಿಎ ಪದವಿ.
ಸಂಪರ್ಕ:
ಮೊ.ಸಂಖ್ಯೆ: 9844177133
ಇ-ಮೇಲ್:
nesiassmg@gmail.com.










