ಕುಂದಾಪುರ: PMGDY 40 ಲಕ್ಷದ ಲೋನ್ ಆಮಿಷಕ್ಕೆ ಬಿದ್ದು 5.69 ಲಕ್ಷ ಕಳೆದುಕೊಂಡ ಮಹಿಳೆ.!
ಕುಂದಾಪುರ: PMGDY 40 ಲಕ್ಷದ ಲೋನ್ ಆಮಿಷಕ್ಕೆ ಬಿದ್ದು 5.69 ಲಕ್ಷ ಕಳೆದುಕೊಂಡ ಮಹಿಳೆ.! news.ashwasurya.in ಅಶ್ವಸೂರ್ಯ/ಕುಂದಾಪುರ : ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ (PMGDY) ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ 5.69 ಲಕ್ಷ ರೂಪಾಯಿ ಹಣ ಪಡೆದು ಆನ್‌ಲೈನ್ ವಂಚಕರು ವಂಚಿಸಿರುವ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಕುಂದಾಪುರ ತಾಲೂಕಿನ ಕಸಬ ಗ್ರಾಮದ ಕೆಳ ಖಾರ್ವಿಕೇರಿ, ಡೋಗಿ ಪೇರಿ ರಸ್ತೆ ನಿವಾಸಿ ಪ್ರಣೀತ (38)…
