ತೀರ್ಥಹಳ್ಳಿ:ಆಗುಂಬೆ ಠಾಣಾ ಸರಹದ್ದಿನ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ಮನೆ ರಾಬರಿ ಪ್ರಕರಣವನ್ನು ಭೇಧಿಸಿದ ಪೊಲೀಸರ ತಂಡ.
ತೀರ್ಥಹಳ್ಳಿ: ಲಕ್ಕುಂದ ಗ್ರಾಮದ ಒಂಟಿ ಮಹಿಳೆ ಮನೆ ರಾಬರಿ ಪ್ರಕರಣವನ್ನು ಭೇಧಿಸಿದ ಆಗುಂಬೆ ಪೊಲೀಸರ ತಂಡ. ತಕ್ಷಣವೇ ಕಾರ್ಯಚರಣೆಗೆ ಇಳಿದ ಪೊಲೀಸರ ತಂಡ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ರಾಜಶೇಖರ್ ನೇತ್ರುತ್ವದಲ್ಲಿ ಆಗುಂಬೆ ಠಾಣೆಯ ಖಡಕ್ ಪಿಎಸ್‌ಐ ಶಿವನಗೌಡ ಮಾಳೂರು ಪಿಎಸ್‌ಐ ಸುನೀಲ್ ಮತ್ತು ಪೊಲೀಸರ ತಂಡ ದರೋಡೆ ಕೋರರ ಬೆನ್ನಿಗೆ ಬಿದ್ದಿದ್ದರು…. news.ashwasurya.in ಅಶ್ವಸೂರ್ಯ/ಆಗುಂಬೆ : ಏಪ್ರಿಲ್ 21 ರಂದು ಆಗುಂಬೆ ಸಮೀಪದ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯೊಂದರಲ್ಲಿ…
