IPL 2026:ರಾಯಲ್ ಆಗಿ ಫೈನಲ್‌ಗೆ ಎಂಟ್ರಿ ಕೊಟ್ಟ RCB. ಗುಜರಾತ್ ಟೈಟನ್ಸ್ ಬಗ್ಗು ಬಡಿದು ಸತತ ಎರಡನೇ ಬಾರಿ ಫೈನಲ್‌ಗೆ.
IPL 2026:ರಾಯಲ್ ಆಗಿ ಫೈನಲ್‌ಗೆ ಎಂಟ್ರಿ ಕೊಟ್ಟ RCB. ಗುಜರಾತ್ ಟೈಟನ್ಸ್ ಬಗ್ಗು ಬಡಿದು ಸತತ ಎರಡನೇ ಬಾರಿ ಫೈನಲ್‌ಗೆ. ಧರ್ಮಶಾಲಾದ ಕ್ರಿಕೆಟ್ ಅಂಗಳದಲ್ಲಿ ರಜತ್ ಪಾಟಿದಾರ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು 92 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಮೂಲಕ ರಜತ್ ಪಾಟಿದಾರ್ ಅವರ ನಾಯಕತ್ವದಲ್ಲಿ ಆರ್‌ಸಿಬಿ ತಂಡ…
