Ashwa Surya

ಕಳೆದ ಎರಡು ತಿಂಗಳಿನಿಂದ “ಗೃಹಲಕ್ಷ್ಮಿ” ಹಣ ಖಾತೆಗೆ ಬಂದಿಲ್ಲ ; ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ಮಹಿಳೆಯರ ಆಕ್ರೋಶ.!

ಕಳೆದ ಎರಡು ತಿಂಗಳಿನಿಂದ ‘ಗೃಹಲಕ್ಷ್ಮಿ’ಹಣ ಖಾತೆಗೆ ಬಂದಿಲ್ಲ ; ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ಮಹಿಳೆಯರ ಆಕ್ರೋಶ.! ಅಶ್ವಸೂರ್ಯ/ಬೆಂಗಳೂರು : ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಫಲಾನುಭವಿ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಗೃಹಲಕ್ಷ್ಮಿ ಹಣ ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದೆವು ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬರ್ತಿಲ್ಲ ಇದನ್ನು ನಂಬಿ ಹಣ ಬಾರದೇ ಸಾಕಷ್ಟು ತೊಂದರೆಯಾಗಿದೆ. ಸರ್ಕಾರದ ಯಾವ ಗ್ಯಾರಂಟಿಗಳು ಸರಿಯಾಗಿ ಇಲ್ಲ,…

Read More

ಡಿಸಿಸಿ‌ ಬ್ಯಾಂಕ್ ನ ಚುನಾವಣೆ- ಆರ್ ಎಂ ಮಂಜುನಾಥ್ ಗೌಡ ಬಣದ ಮುಂದೆ ದೂಳಿಪಟವಾದ ಎದುರಾಳಿಗಳು.!

ಡಿಸಿಸಿ‌ ಬ್ಯಾಂಕ್ ನ ಚುನಾವಣೆ- ಆರ್ ಎಂ ಮಂಜುನಾಥ್ ಗೌಡ ಬಣದ ಮುಂದೆ ದೂಳಿಪಟವಾದ ಎದುರಾಳಿಗಳು.! ಮಧು ಬಂಗಾರಪ್ಪನವರ ಯಶಸ್ವಿಯಾದ ಸಂಧಾನ… ಕಾಂಗ್ರೆಸ್ ಅಭ್ಯರ್ಥಿಗಳ ಭಾರಿ ಜಯಭೇರಿಗೆ ಕಾರಣವಾಯ್ತಾ ಅಶ್ವಸೂರ್ಯ/ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ 12 ನಿರ್ದೇಶಕರ ಸ್ಥಾನಕ್ಕೆ ಇಂದು (ಜೂನ್,28) ಚುನಾವಣೆ ನಡೆದಿದ್ದು ಒಬ್ಬರನ್ನು ಬಿಟ್ಟು ಉಳಿದ ಕಾಂಗ್ರೆಸ್ ಬೆಂಬಲಿತ ಬಹುತೇಕ ನಾಯಕರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲಿಗೆ ಶರಣಾಗಿದ್ದಾರೆ. ಡಿಸಿಸಿ ಬ್ಯಾಂಕಿನ ಹೊಸನಗರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂಎಂ ಪರಮೇಶ್  ಅವಿರೋಧ ಆಯ್ಕೆಯಾಗಿದ್ದ…

Read More

ಹಾವೇರಿ : ಚಿಂಚೊಳ್ಳಿ ಮಾಯಮ್ಮನ ದರ್ಶನಕ್ಕೆ ಹೊದ ಭದ್ರಾವತಿಯ ಹದಿಮೂರು ಮಂದಿ ರಸ್ತೆ ಅಪಘಾತದಲ್ಲಿ ಶಿವನಪಾದ ಸೇರಿದ್ದಾರೆ..!!

ಹಾವೇರಿ : ಚಿಂಚೊಳ್ಳಿ ಮಾಯಮ್ಮನ ದರ್ಶನಕ್ಕೆ ಹೊದ ಭದ್ರಾವತಿಯ ಹದಿಮೂರು ಮಂದಿ ರಸ್ತೆ ಅಪಘಾತದಲ್ಲಿ ಶಿವನಪಾದ ಸೇರಿದಾರೆ..!! ಅಶ್ವಸೂರ್ಯ/ಹಾವೇರಿ: ಭೀಕರ ರಸ್ತೆ ಅಪಘಾತದಲ್ಲಿ ಭದ್ರಾವತಿಯ 13 ಮಂದಿ ಮೃತಪಟ್ಟ ಘಟನೆ ಹಾವೇರಿ ಹತ್ತಿರ ನಡೆದಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಗಘಟನೆ ನಡೆದಿದೆ. ಮೃತರನ್ನು ಭದ್ರಾವತಿ ಮೂಲದ ನಿದ್ದಪ್ಪ(45), ಶರಣು (40), ಯಲ್ಲಪ್ಪ (50), ನಾಗೇಶ್ (40), ನಾಗೇಶ್ (18) ಯಲ್ಲಪ್ಪ (65), ಗಣೇಶಪ್ಪ (65), ರಂಗನಾಥ ಸ್ವಾಮಿ…

Read More

ತುಂಗೆಯ ಒಡಲು ಬತ್ತಿ ಹೋಗದಂತೆ ಕಾಪಾಡಿಕೊಳ್ಳಲು ದಿಟ್ಟ ಹೆಜ್ಜೆ ಇಟ್ಟ ನಮ್ಮ ಶಿವಮೊಗ್ಗ ಟೀಮ್.!

ತುಂಗೆಯ ಒಡಲು ಬತ್ತಿ ಹೋಗದಂತೆ ಕಾಪಾಡಿಕೊಳ್ಳಲು ದಿಟ್ಟ ಹೆಜ್ಜೆ ಇಟ್ಟ ನಮ್ಮ ಶಿವಮೊಗ್ಗ ಟೀಮ್.! ಅಶ್ವಸೂರ್ಯ/ಶಿವಮೊಗ್ಗ: ಕಳೆದ ಎರಡು ಮೂರು ವರ್ಷಗಳಿಂದ ಮಲೆನಾಡಿನ ತುಂಗೆಯ ಒಡಲು ಬೇಸಿಗೆಯಲ್ಲಿ ಬತ್ತಿಹೋಗುತ್ತಿದ್ದಾಳೆ,ತುಂಗೆಯನ್ನೆ ನಂಬಿದವರ ಬದುಕು ಬರಿದಾಗಿಹೋಗಿತ್ತು.! ಆದರೆ ಇದು ಹೀಗೆಯೇ ಮುಂದುವರಿದರೆ ಮಲೆನಾಡು ಭಾಗದಲ್ಲಿ ತುಂಗೆಯ ನೀರನ್ನು ನಂಬಿ ಸಾವಿರಾರು ಮಂದಿ ರೈತರು ಬದುಕು ಕಟ್ಟಿಕೊಂಡಿದ್ದಾರೆ ಜೋತೆಗೆ ತುಂಗಾ ಪಾನದೊಂದಿಗೆ ಉಸಿರಾಡುತ್ತಿರುವ ಲಕ್ಷಾಂತರ ಮಂದಿ ಮುಂದೊಂದು ದಿನ ಪರಿತಪಿಸುವ ದಿನಕ್ಕೆ ತಲುಪಲು ಹೆಚ್ಚಿನ ವರ್ಷಗಳು ಬೇಡವಾಗಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ…

Read More

ಶೃಂಗೇರಿಯ ಲಾಡ್ಜ್ ನಲ್ಲಿ ಲೆಡ್ಜರ್ ಪುಸ್ತಕ ಕದ್ದು ಸಿಸಿ ಟಿವಿಯ ಎದುರು ಹುಚ್ಚನಂತೆ ಕುಣಿದ ಕಳ್ಳ…!!

ಶೃಂಗೇರಿಯ ಲಾಡ್ಜ್ ನಲ್ಲಿ ಲೆಡ್ಜರ್ ಪುಸ್ತಕ ಕದ್ದು ಸಿಸಿ ಟಿವಿಯ ಎದುರು ಹುಚ್ಚನಂತೆ ಕುಣಿದ ಕಳ್ಳ…!! ಹಣ ಬೆಲೆಬಾಳುವ ಯಾವುದೇ ವಸ್ತುವನ್ನು ಕದಿಯದೆ ಕೇವಲ ಲಾಡ್ಜಿನ ಲೇಡ್ಜರ್ ಪುಸ್ತಕವನ್ನು ಕದ್ದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಜೋತೆಗೆ ಯುವಕನ ಕೃತ್ಯ ಕೂಡ ಇದರ ಹಿಂದಿನ ಅಸಲಿಯತ್ತು ಏನು.!? ಅಶ್ವಸೂರ್ಯ/ಚಿಕ್ಕಮಗಳೂರು: ಒಂದೇ ದಿನದಲ್ಲಿ ಹಲವು ಲಾಡ್ಜ್ ಗಳಿಗೆ ಕನ್ನ ಹಾಕಿದ ಕಳ್ಳರ ತಂಡವೊಂದು ಲಾಡ್ಜ್ ನಲ್ಲಿದ್ದ ಹಣ, ಅಮೂಲ್ಯ ವಸ್ತುಗಳನ್ನು ಬಿಟ್ಟು ಕೇವಲ ಲೆಡ್ಜರ್ ಪುಸ್ತಕಗಳನ್ನಷ್ಟೆ ಕದ್ದಿ ಒಯ್ದಿರುವ ವಿಚಿತ್ರ ಘಟನೆಯೊಂದು ಶೃಂಗೇರಿ…

Read More

ಆಗುಂಬೆ: ಕಡ್ತೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ ರೂ.5 ಲಕ್ಷ ಸಹಾಯಧನ

ಆಗುಂಬೆ: ಕಡ್ತೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ ರೂ.5 ಲಕ್ಷ ಸಹಾಯಧನ ಶಿವಮೊಗ್ಗ/ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ ಕೇಸಲೂರು ಗ್ರಾಮದ ಪುಟ್ಟ ಹಳ್ಳಿಯಾದ ಕಡ್ತೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ರವರು ಸಾರಿಗೆ ಮತ್ತು ಮುಜರಾಯಿ ಸಚಿವರಿಗೆ ಅನುದಾನ ನೀಡಲು ಕೋರಿದ್ದು, ಮುಜರಾಯಿ ಇಲಾಖೆಯಿಂದ ರೂ.5 ಲಕ್ಷ ಸಹಾಯಧನ ಮಂಜೂರಾಗಿರುತ್ತದೆ. ಉಪಾಧ್ಯಕ್ಷೆ ಡಾ.ಆರತಿ ಕೃಷ್ಣರವರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ವೀರಭದ್ರೇಶ್ವರ ದೇವಸ್ಥಾನ…

Read More
Optimized by Optimole
error: Content is protected !!