ಬೆಂಗಳೂರು : 25 ವರ್ಷಗಳ ನಂತರ ಹೊಸ ತಂತ್ರಜ್ಞಾನದಲ್ಲಿ ಮತ್ತೆ 150 ಚಿತ್ರಮಂದಿರಗಳಲ್ಲಿ ವಿಜ್ರಂಭಿಸಲಿದೆ ವಿಷ್ಣುವರ್ಧನ್ ಅಭಿನಯದ ಯಜಮಾನ.!
ಬೆಂಗಳೂರು : 25 ವರ್ಷಗಳ ನಂತರ ಹೊಸ ತಂತ್ರಜ್ಞಾನದಲ್ಲಿ ಮತ್ತೆ 150 ಚಿತ್ರ ಮಂದಿರಗಳಲ್ಲಿ ವಿಜ್ರಂಭಿಸಲಿದೆ ವಿಷ್ಣುವರ್ಧನ್ ಅಭಿನಯದ ಯಜಮಾನ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಯಜಮಾನ ಚಿತ್ರ 25 ವರ್ಷಗಳ ನಂತರ ನವೆಂಬರ್ 7 ರಂದು ಹೊಸ ತಂತ್ರಜ್ಞಾನ 4k ಡಿಜೆಟಲ್ ಪ್ರೊಜೆಕ್ಷನ್ ನಲ್ಲಿ ಮರು ಬಿಡುಗಡೆಯಾಗುತ್ತಿದೆ.ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಹೊಸ ತಂತ್ರಜ್ಞಾನದ ಯಜಮಾನ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ವಿಷ್ಣುವರ್ಧನ್ ಸರಿಯಾಗಿ 25 ವರ್ಷಗಳ ಹಿಂದೆ 2000 ದ ಇಸವಿಯಲ್ಲಿ ತೆರೆಕಂಡ ಕರ್ನಾಟಕ ರತ್ನ,ಸಾಹಸ…
