ಚಿಕ್ಕಮಗಳೂರು : ಮತ್ತೊಬ್ಬಳು ಕೇರಳ ಹುಡುಗಿ ನಾಪತ್ತೆ.! ಮುಳ್ಳಯ್ಯನಗಿರಿ ಬೆಟ್ಟದಲ್ಲಿ ನಾಪತ್ತೆಯಾದ ಹುಡುಗಿಗಾಗಿ ಹುಡುಕಾಟ.!
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ ಮತ್ತು ಮಾಣಿಕ್ಯಧಾರ ಜಲಪಾತದ ಬಳಿ ಪ್ರವಾಸಕ್ಕೆ ಬಂದಿದ್ದ ಶ್ರೀನಂದನಾ (16) ಎಂಬ 10ನೇ ತರಗತಿಯ ಬಾಲಕಿ ಏಪ್ರಿಲ್ 7, 2026ರ ಸಂಜೆ ನಾಪತ್ತೆಯಾಗಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಸುಮಾರು 40 ಜನರ ತಂಡದೊಂದಿಗೆ ಶ್ರೀನಂದನಾ ಪ್ರವಾಸಕ್ಕೆ ಬಂದಿದ್ದರು. ಸಂಜೆ 5:30ರ ಸುಮಾರಿಗೆ ಫೋಟೋ ತೆಗೆಸಿಕೊಂಡ ನಂತರ ತಂಡದ ಗುಂಪಿನಿಂದ ಆಕೆ ಬೇರ್ಪಟ್ಟು ನಾಪತ್ತೆಯಾಗಿದ್ದಾರೆ….. ಚಿಕ್ಕಮಗಳೂರು : ಮತ್ತೊಬ್ಬಳು ಕೇರಳ ಹುಡುಗಿ ನಾಪತ್ತೆ.! ಮುಳ್ಳಯ್ಯನಗಿರಿ ಬೆಟ್ಟದಲ್ಲಿ ನಾಪತ್ತೆಯಾದ ಹುಡುಗಿಗಾಗಿ ಹುಡುಕಾಟ.! news.ashwasurya.in…
