Bengaluru:ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನಿವಾಸದಿಂದ ಕೂಗಳತೆ ದೂರದಲ್ಲಿ ಭೀಕರ ಮರ್ಡರ್; ರೌಡಿಶೀಟರ್ ಜೈಪ್ರಕಾಶ್ ಅಲಿಯಾಸ್ ಅಪ್ಪಿಯನ್ನು ಅಟ್ಟಾಡಿಸಿ ಕೊಂದ ಹಂತಕರು!!
news.ashwasurya.in ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರೌಡಿಗಳು ಆಟ್ಟಹಾಸ ಮೇರೆದಿದ್ದಾರೆ. ರೌಡಿಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನಿವಾಸದ ಸಮೀಪವೇ ದುಷ್ಕರ್ಮಿಗಳ ಗುಂಪು ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ – ದುಷ್ಕರ್ಮಿಗಳು ಅಟ್ಯಾಕ್ ಮಾಡುತ್ತಿದ್ದಂತೆ ತಪ್ಪಿಸಿಕೊಳ್ಳಲು ಜೈ ಪ್ರಕಾಶ್ ಪ್ರಯತ್ನಿಸಿದ್ದು, ಈ ವೇಳೆ ವಿಜಯ ಸಾಗರ ಹೋಟೆಲ್ ಗೆ ನುಗ್ಗಿದ್ದ ಜೈ ಪ್ರಕಾಶ್ ನನ್ನು ಹೋಟೆಲ್ನಲ್ಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ಅಡುಗೋಡಿ ಪೋಲಿಸ್ ಸ್ಟೇಷನ್, ಬೆಂಗಳೂರು ಬೆಂಗಳೂರು ಆಡುಗೋಡಿ ಠಾಣಾ ವ್ಯಾಪ್ತಿಯ ಲಕ್ಕಸಂಧ್ರ…