ಮುಂಬಯಿ :ಈ ಪಂದ್ಯದ ಶ್ರೇಷ್ಠ ಪ್ರಶಸ್ತಿ ನನಗಲ್ಲ ಆತನಿಗೆ ಕೊಡಬೇಕಿತ್ತು.! ಆತ ಶ್ರೇಷ್ಠ ಮಟ್ಟದ ಬೌಲಿಂಗ್ ಮಾಡದೆ ಇದ್ದಿದ್ದರೆ ನಾವು ಸೆಮಿಫೈನಲ್ ಗೆಲ್ಲಲು ಸಾಧ್ಯವಿರುತ್ತಿರಲಿಲ್ಲ.! : ಸಂಜು ಸ್ಯಾಮ್ಸನ್.
ಮುಂಬಯಿ :ಈ ಪಂದ್ಯದ ಶ್ರೇಷ್ಠ ಪ್ರಶಸ್ತಿ ನನಗಲ್ಲ ಆತನಿಗೆ ಕೊಡಬೇಕಿತ್ತು.! ಆತ ಶ್ರೇಷ್ಠ ಮಟ್ಟದ ಬೌಲಿಂಗ್ ಮಾಡದೆ ಇದ್ದಿದ್ದರೆ ನಾವು ಸೆಮಿಫೈನಲ್ ಗೆಲ್ಲಲು ಸಾಧ್ಯವಿರುತ್ತಿರಲಿಲ್ಲ.! : ಸಂಜು ಸ್ಯಾಮ್ಸನ್. news.ashwasurya.in ಅಶ್ವಸೂರ್ಯ/ಮುಂಬಯಿ : ಮುಂಬಯಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಗೆಲುವನ್ನು ದಾಖಲಿಸಿ ಫೈನಲ್ ಹಂತವನ್ನು ತಲುಪಿತು.ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತ ತಂಡವನ್ನು…
