ಡಾ.ಶಹಾನಾ ಆತ್ಮಹತ್ಯೆ ಪ್ರಕರಣ: ಈ ಪ್ರಕರಣಕ್ಕೆ ಸಂಬಂದಿಸಿದಂತೆ ಜೈಲು ಸೇರಿದ್ದ ಡಾ. ರುವೈಸ್ ಗೆ ಜಾಮೀನು ನೀಡಿದ ಕೇರಳ ಹೈಕೋರ್ಟ್.!
ಆರೋಪಿ ಡಾ. ರುವೈಸ್ ಮತ್ತು ಆತ್ಮಹತ್ಯೆಗೆ ಶರಣಾದ ಡಾ. ಶಹಾನಾ ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಪಿಜಿ ವಿದ್ಯಾರ್ಥಿನಿಯಾಗಿರುವ 26ರ ಹರೆಯದ ಡಾ. ಶಹಾನಾ, ಆಕೆಯ ನಿಶ್ಚಿತ ವರ ಡಾ. ರೂವೈಸ್ ಮತ್ತು ಅವರ ಕುಟುಂಬವು ತಮ್ಮ ಮದುವೆಗೆ ಮುಂಚಿತವಾಗಿ ಅತಿಯಾದ ವರದಕ್ಷಿಣೆಗೆ ಬೇಡಿಕೆಯ ನಂತರ ತನ್ನ ಜೀವವನ್ನು ತೆಗೆದುಕೊಂಡಿದ್ದಳು. ಪೊಲೀಸರಿಗೆ ಸಿಕ್ಕ ಸುಸೈಡ್ ನೋಟ್ನಲ್ಲಿ, ನೊಂದು ಕೊನೆಯ ಸಾವಿನ ಬರಹದಲ್ಲಿ ಎಲ್ಲರಮನಕುಲುಕುವಂತೆ“ಎಲ್ಲರಿಗೂ ಹಣ ಬೇಕು, ಹಣವು ಎಲ್ಲದರ ಮೇಲೆ ಜಯ ಸಾಧಿಸುತ್ತದೆ” ಎಂದು ಬರೆದಿದ್ದಾಳೆ. ಡಾ.ಶಹಾನಾ 2023…